!-- PAGE TITLE -->

ಕೃಷಿ ಬೆಲೆ ಆಯೋಗದ ವರದಿಗಳು - Reports

List of Reports

ಕೃಷಿ ಬೆಲೆ ಆಯೋಗದ ವರದಿಗಳು - Reports

1) ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಮತ್ತು ಸದೃಢ ಮಾರುಕಟ್ಟೆ - ಕೇಂದ್ರದ ನೂತನ ಯೋಜನೆಗಳ ಸಮಗ್ರ ವಿಶ್ಲೇಷಣೆ - ರಾಷ್ಟ್ರಮಟ್ಟದ ಕಾರ್ಯಾಗಾರ - 26 ಜುಲೈ 2018
- ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - Click here for Full Report
- ಟಿಪ್ಪಣಿಗಾಗಿ ಇಲ್ಲಿ ಕ್ಲಿಕ್ ಮಾಡಿ - Click here for Notes

2) Perspective Report on Cost, Market and Price of Agricultural and Horticultural Crops in Karnataka - Dec 2017

3) ಕರ್ನಾಟಕದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ವೆಚ್ಚ, ಮಾರುಕಟ್ಟೆ ಮತ್ತು ಬೆಲೆಗಳ ವಸ್ತುಸ್ಥಿತಿ ವರದಿ (Perspective Report) - ಡಿಸೆಂಬರ್ 2017

4) ಉತ್ಪಾದನಾ ವೆಚ್ಚ ಲೆಕ್ಕಾಚಾರ ಹಾಗೂ ಆಧುನಿಕ ಮಾರುಕಟ್ಟೆ ವಿಧಗಳು – ರೈತರ ಸಹಾಯ ಕೈಪಿಡಿ - ಆಗಸ್ಟ್ 2017

5) Report of the Committee on Doubling Farmers' Income - "Post-production interventions: Agricultural Marketing" - August 2017

6) ಬಹು-ಮುಖಿ ಶಿಫಾರಸ್ಸುಗಳು - Major Recommendations     Click here for English version

7) ರಾಜ್ಯದ ಬೀಳು ಭೂಮಿ ಸದ್ಭಳಕೆ ಹಾಗೂ ಭೂ ಹಿಡುವಳಿ ಕ್ರೋಡೀಕರಣ - ಅಧ್ಯಯನ, ಚರ್ಚೆ, ಸಂವಾದ ಹಾಗೂ ಅಭಿಪ್ರಾಯ ಆಧರಿತ ಶಿಫಾರಸ್ಸುಗಳು - ಮಾರ್ಚ್ 2017

8) ಕರ್ನಾಟಕದಲ್ಲಿ ರೈತರ ಆದಾಯ ಹಾಗೂ ಕಲ್ಯಾಣ ವೃದ್ಧಿ - ಕೃಷಿ ಬೆಲೆ ಆಯೋಗದ ಪ್ರಾಯೋಗಿಕ ಕಾರ್ಯಯೋಜನೆ - ಡಿಸೆಂಬರ್ 2016

9) ಕರ್ನಾಟಕದ ಪ್ರಮುಖ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದ ವಿಸ್ತೀರ್ಣ, ಉತ್ಪಾದನೆ, ಮಾರುಕಟ್ಟೆ ಮತ್ತು ಆರ್ಥಿಕದಾಯಕತೆಗಳ ವಸ್ತುಸ್ಥಿತಿ ವರದಿ (Perspective Report) ಹಾಗೂ ಬೆಲೆ ಮುನ್ಸೂಚನೆ (Forecasting) - ಡಿಸೆಂಬರ್ 2016

10) ಕರ್ನಾಟಕದ ಕೃಷಿ ಪರಿವರ್ತನೆಯ ದಿಕ್ಕು ಮತ್ತು ಮಾರ್ಗೋಪಾಯಗಳು - ಸಂಶೋಧನಾ ವರದಿ - ಜುಲೈ 2016

11) Decadal Shift in Cropping Pattern in Karnataka - Research Report- July 2016


13) Executive Summary: Assured Price and Stable Market for Agriculture and Horticulture Crops in the State - KAPC 2015 Report.

14) ರಾಜ್ಯದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ "ಖಾತ್ರಿ ಬೆಲೆ, ಸದೃಢ ಮಾರುಕಟ್ಟೆ" - 2014-15 ನೇ ಸಾಲಿನ ಉತ್ಪಾದನಾ ವೆಚ್ಚ, ವಾಸ್ತವ ಸ್ಥಿತಿ ವರದಿ ಹಾಗೂ ಬಹು-ಮುಖ ಶಿಫಾರಸ್ಸುಗಳು.
ಸಾರಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ - Click here for Summary
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - Click here for Full Report

15) "ಕೃಷಿ ಉತ್ಪನ್ನಗಳ ಧಾರಣೆ ಸ್ಥಿರೀಕರಣ" ಸರ್ಕಾರಕ್ಕೆ ಒಂದು ಮಾರ್ಗಸೂಚಿ - Dec 2014.

16) "ಅನ್ನಭಾಗ್ಯದಿಂದ ಸುಸ್ಥಿರ ಕೃಷಿಯೆಡೆಗೆ" - ಕರ್ನಾಟಕದಲ್ಲಿ ರಾಗಿ ಮತ್ತು ಹಿಂಗಾರು ಜೋಳ ಆಧಾರಿತ ಆಹಾರ ಮತ್ತು ಕೃಷಿ ವ್ಯವಸ್ಥೆಗಳನ್ನು ಸದೃಡ ಮಾಡುವತ್ತ ಮಧ್ಯಂತರ ವರದಿ ಮತ್ತು ಬಹು ಮುಖಿ ಶಿಫಾರಸುಗಳು - Oct 2014.

17) ಕೇಂದ್ರದ ಮುಂಗಾರು ಬೆಳೆ ನೀತಿಯನ್ನು ಇಲ್ಲಿ ಮಂಡಿಸಲಾಗಿದೆ.