Visits and Visitors

03.01.2019 ರಂದು ಕರ್ನಾಟಕ ಕೃಷಿ ಬೆಲೆ ಅಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿಯವರು ನವ ದೆಹಲಿಯ Food and Public Distribution department Secretary ಯವರನ್ನು ಭೇಟಿ ಮಾಡಿ PDPS ಯೋಜನೆಯನ್ನು ಮುಸುಕಿನಜೋಳ ಬೆಳೆಗೆ ಪ್ರಾರಂಭಿಸುವ ಬಗ್ಗೆ ಚರ್ಚಿಸಿದರು.

02.01.2019 ರಂದು Ministry of Agriculture and Farmers Welfare, Department of Agriculture, Cooperation and Farmers Welfare (Agricultural Marketing Division) ಕೃಷಿ ಭವನ, ನವ ದೆಹಲಿಯ ಏರ್ಪಡಿಸಿದ್ದ "Price and Demand Forecasting" ಸಭೆಯಲ್ಲಿ ಕರ್ನಾಟಕ ಕೃಷಿ ಬೆಲೆ ಅಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿಯವರು ಭಾಗವಹಿಸಿದ್ದರು.

27.12.2018 ರಂದು ನವ ದೆಹಲಿಯ National Institute of Agricultural Economics and Policy Research (NIAP) - ICAR ನಲ್ಲಿ “Development and Institutionalization of Capacity for Forecasting of Prices of Agricultural Commodities” ಎಂಬ ವಿಷಯದ ಬಗ್ಗೆ ಏರ್ಪಡಿಸಿದ್ದ ತಾಂತ್ರಿಕ ಕಾರ್ಯಾಗಾರದಲ್ಲಿ ಕರ್ನಾಟಕ ಕೃಷಿ ಬೆಲೆ ಅಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಾಯಿತು.

23.12.2018 ರಂದು ಕರ್ನಾಟಕ ಕೃಷಿ ಬೆಲೆ ಅಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿಯವರು ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟೆಯಲ್ಲಿ ಏರ್ಪಡಿಸಿದ್ದ ತೋಟಗಾರಿಕೆ ಮೇಳದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಾಯಿತು.
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

22.12.2018 ರಂದು ಪೂರ್ವಾಹ್ನ ಕರ್ನಾಟಕ ಕೃಷಿ ಬೆಲೆ ಅಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿಯವರು ಗದಗ ಜಿಲ್ಲೆಗೆ ಭೇಟಿ ನೀಡಿ ಈರುಳ್ಳಿಗೆ ನೂತನವಾಗಿ ಜಾರಿಗೆ ತಂದಿರುವ "ಬೆಲೆ ವ್ಯತ್ಯಾಸ ಕೊರತೆ ಪಾವತಿ ಯೋಜನೆ"ಯ ಬಗ್ಗೆ ಗದಗ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

ಸಂಪೂರ್ಣ ಭೇಟಿ ಪಟ್ಟಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ (Click here for complete list of Visits) ...

08/05/2015 - Shri. Byrappa, Shimoga
08/05/2015 - Shri. Mahesh, Chikkamagalore
08/05/2015 - Shri. Pradeep Kumar D M, Chitradurga
23/04/2015 - Smt. Geeta L N
22/04/2015 - Shri. Arun Kumar K M, Davanagere
17/04/2015 - Shri. B M Hansi, Hubli
15/04/2015 - Shri. V Nagaleshulu, Tumkur
28/03/2015 - Shri. B. Venkat Rao, Raichur

more...

"ಕೃಷಿತೋನಾಸ್ತಿ ದುರ್ಭಿಕ್ಷಂ"

Dearth of Agriculture is Famine